ಶಿವಮೊಗ್ಗ: ದಸರಾ ಅಂಬಾರಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಸೋಮಣ್ಣ ಆನೆ ಪಟಾಕಿ ಸಿಡಿತದ ಸದ್ದಿಗೆ ಬೆದರಿದ ಪರಿಣಾಮ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ.
ಪಟಾಕಿ ಸದ್ದಿಗೆ ಬೆದರಿದ ಸೋಮಣ್ಣ ನಿಯಂತ್ರಣಕ್ಕೆ ಸಿಗದೆ ಓಡಾಡಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಂಬಾರಿ ಮೆರವಣಿಗೆಯನ್ನು ಸ್ಥಗಿತಗೊಳಿಸಲಾಯಿತು.
