ಜನಮನ ಕನ್ನಡ ರಕ್ಷಣಾ ವೇದಿಕೆ ರಾಜ್ಯ ಸಂಘಟನೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ವನ್ನುಶಿವಮೊಗ್ಗ ನಗರದ ಶಿವಪ್ಪ ನಾಯಕನ ಪ್ರತಿಮೆಯ ಮುಂದೆ ಸಂಭ್ರಮದಿಂದ ಆಚರಿಸಲಾಯಿತು,
ಈ ಕಾರ್ಯಕ್ರಮದಲ್ಲಿ ಜನಮನ ಕರವೇ ರಾಜ್ಯ ಸಂಘಟನೆಯ ರಾಜ್ಯಾಧ್ಯಕ್ಷರಾದ ಜನಾರ್ದನ ಸಾಲಿಯನ್, ಕಜಾಂಚಿ ಸಿದ್ದಣ್ಣ, ಪ್ರಧಾನ ಕಾರ್ಯದರ್ಶಿ ಎನ್, ಮಾಲತೇಶ್, ಪತ್ರಕರ್ತರು ಹಾಗೂ ಸಾಹಿತಿಗಳಾದ ಗಾ,ರಾ, ಶ್ರೀನಿವಾಸ್, ಅನಿಲ್, ಪದಾಧಿಕಾರಿಗಳಾದ ಕಿರಣ್, ರಾಮಣ್ಣ ರಾಗಿಗುಡ್ಡ, ರಾಮು, ಪಾರ್ತಿಬನ್, ಮುರುಗನ್, ಪ್ರದೀಪ್, ಗಣೇಶ್, ಪ್ರೇಮ್, ವೀಣಾ, ಹೆಚ್, ಸುಮಾ ಕೆ, ಎಸ್, ಸುಜಾತ, ಪುಷ್ಪ ಒಡೆಯರ್, ಶೋಭಾ, ಪುಷ್ಪ, ಇನ್ನು ಮುಂತಾದವರು ಭಾಗವಹಿಸಿದ್ದರು
